ನಿರ್ಮಾಪಕ ಹಾಗೂ ಚಿತ್ರ ಪ್ರದರ್ಶಕರ ನಡುವಿನ ಕಿತ್ತಾಟ ಅಂತಿಮ ಹಂತಕ್ಕೆ ಬಂದಂತಿದೆ. ಚಿತ್ರ ಪ್ರದರ್ಶಕರು ಹೊಸ ಮಾದರಿ 'ಲಾಭ ಹಂಚಿಕೆ'ಗೆ ಒತ್ತಾಯ ಮಾಡಿದ ಕಾರಣ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರ ಒಟಿಟಿಗೆ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.<br /><br />Big Kannada Film Coming Directly in OTT and Many Others to Follow Confirms Karthik Gowda